Friday, 27 July 2012

I miss u :'(

ಕಣ್ಣoಚಲೀ ನಿನ್ನ ನೆನಪಿದೆ
ನೋವಿನ ಬಿಂಬ ನಗುತಿದೆ
ಪ್ರೀತಿಯ ಹಸಿವಿದೆ


ಕೈಯಲೀ ಕೊನೆಯ ಸ್ಪರ್ಶವಿದೆ
ಎದೆಯಲೀ ಏನೋ ಭಯವಿದೆ
ಆಳದ ಉಸಿರಿದೆ


ಹುಣ್ಣಿಮೆಯ ಚಂದ್ರನಲ್ಲಿ
ಚಂದದ ಆ ನಗುವ ಚೆಲ್ಲಿ
ಹೋದೆಯಾ  . . ಮೋಡದಾ . . ಮರೆಯಲೀ . .

No comments:

Post a Comment