Friday, 27 July 2012

ಸಂಗಾತಿ ನೀನು ದೂರಾದಮೇಲೆ..?

ಕಣ್ಣಲ್ಲಿ ಕಾತುರವುಂಟು ಕಾಣಲಾಗುತ್ತಿಲ್ಲ. ತುಟಿಗಳಲ್ಲಿ ತವಕವುಂಟು ತೊರೆಯಲಾಗುತ್ತಿಲ್ಲ . ಹೃದಯದಲ್ಲಿ ಭಾವನೆಯುಂಟು ಹಂಚಲಾಗುತಿಲ್ಲ. ಮನಸಿನಲ್ಲಿ ಮಾತುಂಟು ಹೇಳಲಾಗುತ್ತಿಲ್ಲ. ಕನಸಿನಲ್ಲಿ ಕಾವ್ಯವುಂಟು ಓದಲಾಗುತ್ತಿಲ್ಲ. ಉಸಿರಲ್ಲಿ ಪ್ರೀತಿಯುಂಟು ಪರಿಚಯಿಸಲಾಗುತಿಲ್ಲ. ಕೈಯಲ್ಲಿ ಕಾಗದವುಂಟು ಜೇಬಿನಲ್ಲಿ ಪೆನ್ನುಂಟು . ಭಾವನೆಯೆ ಭಾವವನ್ನು ಬರೆಯಲಾಗುತ್ತಿಲ್ಲ...!

                                                                                                           ಸಂಗಾತಿ ನೀನು ದೂರಾದಮೇಲೆ..?

No comments:

Post a Comment